‘ಶ್ರೀ ಶಬರೀಶ ಯಕ್ಷಗಾನ ಕಲಾಕೇಂದ್ರ, ನೆಲ್ಯಾಡಿ’ ಇವರ ವತಿಯಿಂದ 8ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ರಂಗಪೂಜೆ, ಏಕಾದಶಿ ದೇವಿ ಮಹಾತ್ಮೆ ಯಕ್ಷಗಾನ ಹಾಗೂ ಸಭಾಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರು ಶ್ರೀ ಕಿರಣ್ ಚಂದ್ರ ಡಿ ಪುಷ್ಪಗಿರಿ ಅವರು ಪಾಲ್ಗೊಂಡರು ಈ ಸಂಧರ್ಭ ಪುಷ್ಪಗಿರಿಯವರು ಗೌರವ ಸಮರ್ಪಣೆ ಸ್ವೀಕರಿಸಿದರು.
Home Uncategorized ನೆಲ್ಯಾಡಿ’ ಇವರ ವತಿಯಿಂದ 8ನೇ ವಾರ್ಷಿಕೋತ್ಸವ: ಕಿರಣ್ ಚಂದ್ರ ಡಿ ಪುಷ್ಪಗಿರಿ ಅವರಿಗೆ ಗೌರವ ಸಮರ್ಪಣೆ

