ಅಧ್ಯಕ್ಷರಾಗಿ ಪ್ರಶಾಂತ್ ಪೂಜಾರಿ ತೆಕ್ಕಿಪಾಪು ಆಯ್ಕೆ
ಕಲ್ಲಡ್ಕ : ಬಿಲ್ಲವ ಸಮಾಜ ಸೇವಾ ಸಂಘ(ರಿ.) ಕಲ್ಲಡ್ಕ ಇದರ ವೀರಕಂಭ ಗ್ರಾಮ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಕಲ್ಲಡ್ಕ ವಲಯ ಬಿಲ್ಲವ ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಕೇಪುಳಕೋಡಿ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು
ಪದಾಧಿಕಾರಿಗಳ ವಿವರ: ಗೌರವಧ್ಯಕ್ಷರಾಗಿ ಜಯಪ್ರಕಾಶ್ ತೆಕ್ಕಿಪಾಪು, ಅಧ್ಯಕ್ಷರಾಗಿ ಪ್ರಶಾಂತ್ ಪೂಜಾರಿ ತೆಕ್ಕಿಪಾಪು ,ಉಪಾಧ್ಯಕ್ಷರಾಗಿ
ಸುಧಾಕರ ಪೂಜಾರಿ ಮೈರ, ಪ್ರಧಾನ ಕಾರ್ಯದರ್ಶಿಯಾಗಿಮೋಹನ್ ಅಂಕದಡ್ಕ, ಜತೆ ಕಾರ್ಯದರ್ಶಿಯಾಗಿ ಮೋಹನ ದಾಸ್ ಪಾದೆ, ಕೋಶಾಧಿಕಾರಿಯಾಗಿ ಸುರೇಶ್ ಬದನೆ ಗದ್ದೆ, ಸಂಘಟನಾ ಕಾರ್ಯದರ್ಶಿಗಳಾಗಿ ಸುರೇಶ್ ಸುವರ್ಣ ಕೇಪುಲಕೋಡಿ, ಗಣೇಶ್ ಪೂಜಾರಿ ಕೇಪುಲಕೋಡಿ,
ಸೀತಾರಾಮ ಪೂಜಾರಿ ಬಾಯಿಲ, ಶ್ರೀನಿವಾಸ ಪೂಜಾರಿ ಕೇಪುಲಕೋಡಿ, ಮಹಾಬಲ ಪೂಜಾರಿ ಪಾದೆ, ಕ್ರೀಡಾ ಕಾರ್ಯದರ್ಶಿಗಳಾಗಿ
ದಿನೇಶ್ ಪೂಜಾರಿ ಕೇಪುಲಕೋಡಿ ಅಂಕದಡ್ಕ, ಮನೋಜ್ ಕೇಪುಲಕೋಡಿ, ಹರ್ಷಿತ್ ಪೂಜಾರಿ ಗಣೇಶ್ ಕೋಡಿ, ವಸಂತ್ ಪೂಜಾರಿ ಬದನೆಗದ್ದೆ,
ಪ್ರವೀಣ್ ಪೂಜಾರಿ ಪಾದೆ, ಗೌರವ ಸಲಹೆಗರಾಗಿ ರಾಮಚಂದ್ರ ಪೂಜಾರಿ ಪಾದೆ, ಶೇಖರ ಪೂಜಾರಿ ಕಾನೆಕೋಡಿ, ಆಯ್ಕೆಯಾದರು.
ಈ ಸಂದರ್ಭದಲ್ಲಿ ಕಲ್ಕಡ್ಕ ವಲಯ ಬಿಲ್ಲವ ಸಂಘದ ನಿಯೋಜಿತಾ ಅಧ್ಯಕ್ಷ ಚಂದ್ರಶೇಖರ್ ಸಾಲಿಯಾನ್, ಕಾರ್ಯದರ್ಶಿ ರಮೇಶ್ ಪೂಜಾರಿ ಹೊಸಕಟ್ಟ, ಜತೆ ಕಾರ್ಯದರ್ಶಿ ಮಾದವ ಸುಧೆಕಾರ್, ಸಂಘಟನಾ ಕಾರ್ಯದರ್ಶಿ ಶ್ರೀಧರ ಪೂಜಾರಿ ಅಮ್ಟೂರು, ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ ಗೊಳಿಮಾರ್,,ಮಾಜಿ ಪಂಚಾಯತ್ ಅಧ್ಯಕ್ಷ ದಿನೇಶ್ ಪೂಜಾರಿ,ದೈವ ಪರಿಚರಕಾರದ ಶೇಕರ ಕಾಣೆಕೋಡಿ, ರಾಮಚಂದ್ರ ಪೂಜಾರಿ ಪಾದೆ, ಕೊರಗಪ್ಪ ಪೂಜಾರಿ ಕೆಪುಳಕೋಡಿ, ಮಾಜಿ ಸೈನಿಕ ಚಂದ್ರಶೇಖರ್ ಪೂಜಾರಿ,ಮೊದಲಾದವರು ಉಪಸ್ಥಿತರಿದ್ದರು.

