ಬಂಗ್ರ ಕೂಳೂರಿನಲ್ಲಿ ನವ ವರ್ಷದ ಮಂಗಳೂರು ಕಂಬಳವು ಯಶಸ್ವಿಯಾಗಿ ಸಂಪನ್ನಗೊಂಡಿದೆ

0
48

ವರದಿ ವಿನೋದ್ ಶೆಟ್ಟಿ ಉಡುಪಿ

ಬಂಗ್ರ ಕೂಳೂರಿನ ರಾಮ-ಲಕ್ಷ್ಮಣ ಜೋಡುಕರೆಯಲ್ಲಿ ನಡೆದ ನವ ವರ್ಷದ ಮಂಗಳೂರು ಕಂಬಳವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ. ತುಳುನಾಡಿನ ವೀರ ಕ್ರೀಡೆಯಲ್ಲಿ ವಿಜೇತರಾದ ಕೋಣಗಳ ಯಜಮಾನರಿಗೆ ಮತ್ತು ಕರೆಯಲ್ಲಿ ಮಿಂಚಿನ ವೇಗದಲ್ಲಿ ಕೋಣಗಳನ್ನು ಓಡಿಸಿದ ಓಟಗಾರರಿಗೂ ಹಾರ್ದಿಕ ಅಭಿನಂದನೆಗಳು.

ಒಟ್ಟು ಭಾಗವಹಿಸಿದ ಕೋಣಗಳು: 141 ಜೊತೆ

ವಿಜೇತರ ವಿವರಗಳು:
ಅಡ್ಡ ಹಲಗೆ :
ಪ್ರಥಮ: ಇರುವೈಲು ದೊಡ್ಡಗುತ್ತು ಜಗದೀಶ್ ಎಂ ಶೆಟ್ಟಿ ( ಹಲಗೆ ಮುಟ್ಟಿದವರು: ಸುಧೀರ್ ದೇವಾಡಿಗ)
ದ್ವಿತೀಯ: ನಾರ್ಯ ಗುತ್ತು ಕುವೆತ್ತಬೈಲು ಸಂತೋಷ್ ರೈ ಬೊಳ್ಯಾರು (ಹಲಗೆ ಮುಟ್ಟಿದವರು: ಮಹೇಶ್ ಪೂಜಾರಿ)

ಹಗ್ಗ ಹಿರಿಯ :
ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ (ಓಡಿಸಿದವರು: ಕೃತಿಕ್ ಗೌಡ)
ದ್ವಿತೀಯ: ನಲ್ಲೂರು ಬಜಗೋಳಿ ಶಿವಪ್ರಸಾದ್ ನಿಲಯ ಪ್ರಾಣೇಶ್ ದಿನೇಶ್ ಭಂಡಾರಿ (ಓಡಿಸಿದವರು: ವಿಶ್ವನಾಥ ದೇವಾಡಿಗ)

ನೇಗಿಲು ಹಿರಿಯ :
ಪ್ರಥಮ: ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ (ಓಡಿಸಿದವರು: ಸ್ವರೂಪ್)
ದ್ವಿತೀಯ: ಮಂಗಳೂರು ಮರಕಡ ಬಾಯಾಡಿ ಮನೆ ಶಾಂತ ಸಂಜಯ್ ಶೆಟ್ಟಿ (ಓಡಿಸಿದವರು: ನಿಶಾಂತ್ ಶೆಟ್ಟಿ)

ಹಗ್ಗ ಕಿರಿಯ :
ಪ್ರಥಮ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ (ಓಡಿಸಿದವರು: ರಕ್ಷಿತ್ ಶೆಟ್ಟಿ)
ದ್ವಿತೀಯ: ಎರ್ಮಾಳ್ ಡಾ. ಚಿಂತನ್ ರೋಹಿತ್ ಹೆಗ್ಡೆ (ಓಡಿಸಿದವರು: ಶ್ರೀನಿವಾಸ ಗೌಡ)

ನೇಗಿಲು ಕಿರಿಯ :
ಪ್ರಥಮ: ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ (ಓಡಿಸಿದವರು: ಸುದರ್ಶನ್)
ದ್ವಿತೀಯ: ಮುಲ್ಕಿ ಚಿತ್ರಾಪು ಸಾನದಮನೆ ಅಂಬಿಕಾ ರವೀಂದ್ರ ಪೂಜಾರಿ (ಓಡಿಸಿದವರು: ನತೀಶ್ ಸಫಲಿಗ)


LEAVE A REPLY

Please enter your comment!
Please enter your name here