ನಿನಾದ ಯುಗಾದಿ ಸಾಹಿತ್ಯ ಸಂಭ್ರಮ 2026 – ಕವಿಗಳಿಗೆ ಆಹ್ವಾನ

0
15

ಉತ್ತರ ಕನ್ನಡ -ನಿನಾದ ಕಲ್ಚರಲ್ ಅಕಾಡೆಮಿ ಭಟ್ಕಳ ಅವರು ಹೊಸ ವರ್ಷದ ಆರಂಭ ಯುಗಾದಿಯಂದು ಉತ್ಥಾನ ಕಲಾ ಭವನದಲ್ಲಿ ವಿಶೇಷವಾಗಿ ಯುಗಾದಿ ಸಾಹಿತ್ಯ ಸಂಭ್ರಮ 2026 ಎಂಬ ಕಾರ್ಯಕ್ರಮ ಆಯೋಜಿಸುತ್ತಿದ್ದು ಆಸಕ್ತ ಪ್ರತಿಭಾನ್ವಿತ ಕವಿಗಳಿಗಾಗಿ ಅವರ ಸ್ವ ರಚಿತ ಕವನ ವಾಚಿಸಲು ಕವಿ ಕಾವ್ಯ ಸಿಂಚನದಲ್ಲಿ ಅವಕಾಶ ನೀಡಲಾಗುತ್ತಿದೆ.

ಯಾವುದೇ ಭಾಗದ ಕವಿಗಳು ಭಾಗವಹಿಸಬಹುದಾಗಿದ್ದು.ಭಾಗವಹಿಸುವ ಕವಿಗಳು ಮುಂಚಿತವಾಗಿ ತಮ್ಮ ಕವನದೊಂದಿಗೆ ಸಂಪರ್ಕಿಸಲು ಕೋರಿದೆ. ಸಂಪರ್ಕಕ್ಕೆ ಕೊನೆಯ ದಿನ ಮಾ.15 ಭಾಗವಹಿಸುವ ಕವಿಗಳಿಗೆ ಆಮಂತ್ರಣ ವಾಟ್ಸಾಪ್ ಮೂಲಕ ಕಳಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಪ್ರಧಾನ ಸಂಚಾಲಕರು – ರೇಷ್ಮಾ ಉಮೇಶ ,ಉಮೇಶ ಮುಂಡಳ್ಳಿ 9945840552 ಸಂಪರ್ಕಿಸುವುದು.

LEAVE A REPLY

Please enter your comment!
Please enter your name here