ಅ. 12: ಬೋಳದಲ್ಲಿ ತಾಲೂಕು ಮಟ್ಟದ ಹಗ್ಗಜಗ್ಗಾಟ

0
65

ಕಾರ್ಕಳ: ಶ್ರೀ ಬ್ರಹ್ಮಬೈದರ್ಕಳ ಸೇವಾ ಸಂಘ (ರಿ.) ಬೋಳ ಇವರ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ತಾಲೂಕು ಮಟ್ಟದ ಹಗ್ಗಜಗ್ಗಾಟ ಹಾಗೂ ಸ್ಥಳೀಯರ ಕ್ರೀಡೋತ್ಸವ ಬೈದಶ್ರೀ ಟ್ರೋಫಿ-೨೦೨೫ ಕ್ರೀಡಾಕೂಟವು ಅ. ೧೨ರಂದು ಬೋಳ ಮಲ್ಲಿಗೆ ಗರಡಿ ಎಂದು ಖ್ಯಾತಿ ಹೊಂದಿರುವ ಬ್ರಹ್ಮ ಬೈದರ್ಕಳ ಗರಡಿಯ ಕೊಳಲ ಬಾಕ್ಯಾರಿನಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here