ನ.9ರಂದು ಗೋವಿಗಾಗಿ ಹೊರ ಕಾಣಿಕೆ ಅರ್ಪಣೆ

0
49

ಶ್ರೀ ನಂದನೇಶ್ವರ ದೇವಸ್ಥಾನ ಪಣಂಬೂರು ದಿನಾಂಕ 09-11-2025 ಭಾನುವಾರ ಮದ್ಯಾಹ್ನ 2:00ಕ್ಕೆ ಸರಿಯಾಗಿ ಶ್ರೀ ನಂದನೇಶ್ವರ ದೇವಸ್ಥಾನದ ಭಕ್ತಾದಿಗಳಿಂದ ಗೋವಿಗಾಗಿ ಹೊರ ಕಾಣಿಕೆ ಅರ್ಪಣೆ ನಡೆಯಲಿದೆ .

ಭಕ್ತಾದಿಗಳು ಆದಷ್ಟು ಮುಂಚಿತವಾಗಿ ಹೊರ ಕಾಣಿಕೆಯನ್ನು ಶ್ರೀ ದೇವಳಕ್ಕೆ ತಂದು ಒಪ್ಪಿಸಿ ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುವ,ಕಾರ್ಯನಿರ್ವಹಣಾಧಿಕಾರಿ ಆಡಳಿತಧಿಕಾರಿ ಅರ್ಚಕರು ಸಿಬ್ಬಂದಿ ವರ್ಗ ಮತ್ತು ಮಾಗಣೆಯ ಹತ್ತು ಸಮಸ್ತರು ವಿನಂತಿಸಿದ್ದರೆ.

LEAVE A REPLY

Please enter your comment!
Please enter your name here