ನ. 20ರಂದು ಮಂಗಳೂರು ಪುರಭವನದಲ್ಲಿ ಬೆದ್ರ ಪಿಂಗಾರ ಕಲಾವಿದರರಿಂದ ಓಂಕಾರ ನಾಟಕ

0
80


ವರದಿ ರಾಯಿ ರಾಜ ಕುಮಾರ

ಮಂಗಳೂರು ಪುರಭವನದಲ್ಲಿ ನವೆಂಬರ್ 20 ರಂದು ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಓಂಕಾರ ನಾಟಕ ಪ್ರದರ್ಶನಗೊಳ್ಳಲಿದೆ. ಇದೊಂದು ಭಕ್ತಿ ಪ್ರಧಾನವಾದ ತುಳು ಹಾಸ್ಯಮಯ ನಾಟಕವಾಗಿದೆ. ಮೂಡುಬಿದರೆಯ ಹೆಚ್ಚಿನ ಕಲಾವಿದರು ಈ ನಾಟಕದಲ್ಲಿ ಭಾಗವಹಿಸಲಿದ್ದಾರೆ. ಅಯ್ಯಪ್ಪ ಸ್ವಾಮಿಯ ಕಾರಣಿಕದ ಕಥೆಯನ್ನು ಹೊಂದಿರುವ ಈ ನಾಟಕ ಬೆದ್ರ ಪಿಂಗಾರ ಕಲಾವಿದರ ಕೊಡುಗೆಯಾಗಿದೆ. 
.

LEAVE A REPLY

Please enter your comment!
Please enter your name here