Uncategorizedಜ.18 ರಂದು ಪದ್ಮಶ್ರೀ ಭಟ್ ನಿಡ್ಡೋಡಿ ಇವರಿಗೆ ಚೌಟ ರಾಣಿ ಅಬ್ಬಕ್ಕ ಪ್ರೇರಣಾ ಪತ್ರ ನೀಡಿ ಗೌರವBy TNVOffice - January 14, 2026041FacebookTwitterPinterestWhatsApp ಆರದಿರಲಿ ಬದುಕು ಆರಾಧನ ತಂಡದ ಪದ್ಮಶ್ರೀ ಭಟ್ ನಿಡ್ಡೋಡಿ ಅವರ ಸಮಾಜ ಸೇವೆಯನ್ನು ಗುರುತಿಸಿ ಅಬ್ಬಕ್ಕ 500 ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಜವನೆರ್ ಬೆದ್ರ ತಂಡದಿಂದ ಜನವರಿ 18 ಆದಿತ್ಯವಾರ ಮಧ್ಯಾಹ್ನ 3.45 ಕ್ಕೆ ಚೌಟ ರಾಣಿ ಅಬ್ಬಕ್ಕ ಪ್ರೇರಣಾ ಪತ್ರ ನೀಡಿ ಗೌರವಿಸಲಾಗುವುದು.