ಮಾ.7ರಂದು ವೀರಮಂಗಲ ಅರಿಪ್ಪೆಕಟ್ಟ ಶ್ರೀ ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೊತ್ಸವ

0
18

ಪುತ್ತೂರು : ವೀರಮಂಗಲ ಅರಿಪೆಕಟ್ಟ ಶ್ರೀಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ 07.03.2026ರ ಶನಿವಾರ ಸಂಜೆ 7ಗಂಟೆಗೆ ನಡೆಯಲಿದೆ. ರಾತ್ರಿ 8.00 ಗಂಟೆಗೆ ಅನ್ನಸಂತರ್ಪಣೆ ಭಕ್ತದಿಗಳು ತಾವೆಲ್ಲರೂ ಆಗಮಿಸಿ ಸಿರಿ-ಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೈವದ ಕೃಪೆಗೆ ಪಾತ್ರರಾಗಬೇಕಾಗಿ ವಿನಂಮ್ರ ವಿನಂತಿಸಲಾಗಿದೆ.

LEAVE A REPLY

Please enter your comment!
Please enter your name here