ಮೂಡುಬಿದಿರೆ: ಪಿ.ಎಫ್.ಸಿ. ಫ್ರೆಂಡ್ಸ್ ಕ್ಲಬ್ ಪೂಪಾಡಿಕಲ್ಲು ಕಡಂದಲೆ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ 25ನೇ ವರ್ಷದ ಮೊಸರು ಕುಡಿಕೆ ಹಾಗೂ ಆಟೋಟ ಸ್ಪರ್ಧೆಯು ಆ. 17ರಂದು ಬೆಳಿಗ್ಗೆ 10-00 ಗಂಟೆಯಿಂದ ಕಡಂದಲೆಯ ಪೂಪಾಡಿಕಲ್ಲು ಇಲ್ಲಿ ನಡೆಯಲಿದೆ.
ಅಂದು ರಾತ್ರಿ 8-00 ಗಂಟೆಯಿಂದ ಶ್ರೀ ಶಾರದಾ ಮಾತೆ ಕಲಾವಿದೆರ್ ವರ್ಣಬೆಟ್ಟು ಇವರಿಂದ ತುಳು ಸಾಂಸಾರಿಕ ನಾಟಕ ನಡೆಯಲಿದೆ.

