ಪಡ್ಡಂದಡ್ಕ: CWSN ವಿದ್ಯಾರ್ಥಿಗಳಿಗೆ ಸಾಧನಾ ಸಲಕರಣೆಗಳ ವಿತರಣೆ

0
34

ವೇಣೂರು: ಪಡ್ಡಂದಡ್ಕದ SRP ಕೇಂದ್ರಕ್ಕೆ SSK ವತಿಯಿಂದ 6 ಮಂದಿ ಪ್ರಾಥಮಿಕ ಮತ್ತು 2 ಮಂದಿ ಪ್ರೌಢ ಶಾಲಾ CWSN ವಿದ್ಯಾರ್ಥಿಗಳಿಗೆ ಮಂಜೂರಾದ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.

ಶ್ರೀಪತಿ ಭಟ್ ಅಧ್ಯಕ್ಷರು “ಫ್ರೆಂಡ್ಸ್ ಕ್ಲಬ್” ಹೊಸಂಗಡಿ, ರಮೇಶ್ ಹೆಗ್ಡೆ ಅಧ್ಯಕ್ಷರು ಹಿರಿಯ ವಿದ್ಯಾರ್ಥಿಗಳ ಸಂಘ ಪಡ್ಡಂದಡ್ಕ, ವೇಣೂರು ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಸುಧೀರ್ ಭಂಡಾರಿ, ಕೋಶಾಧಿಕಾರಿ ಸತೀಶ್ “ಚಿಗುರು” , ಪಡ್ಡಂದಡ್ಕ ಶಾಲಾ ಶಿಕ್ಷಕರು, ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ನೋಡೆಲ್ ಜಗದೀಶ್. ಎಚ್., ಝೀಟಾ ಡಿಸೋಜ BIERT, ಕೆಂದ್ರದ ಸಹಾಯಕರು, ಮತ್ತು ಫಲಾನುಭವಿ ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಹಾಜರಿದ್ದು ಸಹಕರಿಸಿದರು.

LEAVE A REPLY

Please enter your comment!
Please enter your name here