ಧರ್ಮಸ್ಥಳದಲ್ಲಿ ವಿವಿಧ ವಿಭಾಗಗಳ ವಾಹನಗಳಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿದ ಪದ್ಮಯ್ಯ ಗೌಡ ನಿಧನ

0
101


ಉಜಿರೆ: ಧರ್ಮಸ್ಥಳದಲ್ಲಿ ವಿವಿಧ ವಿಭಾಗಗಳ ವಾಹನಗಳಲ್ಲಿ ಚಾಲಕರಾಗಿ ೫೧ ವರ್ಷಗಳ ಕಾಲ ಸೇವೆ ಸಲ್ಲಿಸಿದ ಪದ್ಮಯ್ಯ ಗೌಡ (೭೨) ಮಂಗಳವಾರ ಹುಟ್ಟೂರಾದ ಕಡಬ ತಾಲ್ಲೂಕಿನ ಕಾಣಿಯೂರಿನಲ್ಲಿ ಸ್ವಗೃಹದಲ್ಲಿ  ನಿಧನರಾದರು. ಅವರಿಗೆ ಪತ್ನಿ ಮತ್ತು ಮಗಳು ಇದ್ದಾರೆ.
೧೯೭೪ ರಲ್ಲಿ ಧರ್ಮಸ್ಥಳದ ಸಂಚಾರಿ ಆಸ್ಪತ್ರೆ ಬಸ್‌ನಲ್ಲಿ ಕ್ಲೀನರ್ ಆಗಿ ಸೇರಿ ೧೯೮೦ ರ ವರೆಗೆ ಇವರು ಕರ್ತವ್ಯ ನಿರ್ವಹಿಸಿದರು.
೧೯೮೦ ರಿಂದ ಧರ್ಮಸ್ಥಳದ ಯಕ್ಷಗಾನ ಮಂಡಳಿಯ ಜೀಪು ಚಾಲಕರಾಗಿ ೨೦೨೩ ರ ವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು.

LEAVE A REPLY

Please enter your comment!
Please enter your name here