ಪಾಲಡ್ಕ : ಫೆ.‌6ರಂದು ಕುಟುಂಬಿಕರು ಆರಾಧಿಸಿಕೊಂಡು ಬಂದಿರುವ ಶ್ರೀ ಕೊಡಮಣಿತ್ತಾಯ, ಶ್ರೀ ಕುಕ್ಕಿನಂತಾಯ ಹಾಗೂ ಕುಟುಂಬ ದೈವಗಳ ಪುನರ್ ಪ್ರತಿಷ್ಠೆ

0
75

ದಿನಾಂಕ 6-02-2026 ನೇ ಶುಕ್ರವಾರ ಬೆಳ್ಳಗ್ಗೆ ಗಂಟೆ 10-02ರಿಂದ 11-10 ರವರೆಗೆ ಒದಗುವ ಮೀನ ಲಗ್ನ ಸಮೂಹೂರ್ತಲ್ಲಿ , ಪಾಲಡ್ಕ ಗ್ರಾಮದ ನೀರಮಜಲು ಎಂಬಲ್ಲಿ , ಕುಟುಂಬಿಕರು ಆರಾಧಿಸಿಕೊಂಡು ಬಂದಿರುವ,ಶ್ರೀ ಕೊಡಮಣಿತ್ತಾಯ, ಶ್ರೀ ಕುಕ್ಕಿನಂತಾಯ ಹಾಗೂ ಕುಟುಂಬ ದೈವಗಳ ಪುನರ್ ಪ್ರತಿಷ್ಠೆ ಜರಗಲಿರುವುದು.


LEAVE A REPLY

Please enter your comment!
Please enter your name here