ಪಲ್ಕೆ : 25 ರಂದು ಮಹಾಮಾಯಿ ದೇವರ 12ನೇ ಪ್ರತಿಷ್ಠಾವರ್ಧಾತಿ

0
53

ದಿನಾಂಕ 25-01-2025 ನೇ ರವಿವಾರ , ಸುಲ್ಕೇರಿ ಮೊಗ್ರು ಗ್ರಾಮದ ಬಲ್ಕೆ ಎಂಬಲ್ಲಿ ಮಹಾಮಾಯಿ ದೇವರ 12ನೇ ಪ್ರತಿಷ್ಠಾವರ್ಧಾತಿಯ ಉದ್ದಿಶ್ಯ ಸಾನಿಧ್ಯ ಕಳಶಾಭಿಷೇಕ, ಪ್ರಸನ್ನ ಪೂಜಾದಿ ಸತ್ಕರ್ಮಗಳನ್ನು
ಕೇಮೊಟ್ಟು ಗುತ್ತು ಪ್ರಭಾಕರ ಮಂಜಿತ್ತಾಯರ ನೇತೃತ್ವದಲ್ಲಿ ನಡೆಯಲಿರುವುದು.

ಕಾರ್ಯಕ್ರಮಗಳ ವಿವರಗಳು

ತಾ: 24-01-2026ನೇ ಶನಿವಾರ ಸಾಯಂಕಾಲ ಗಂಟೆ 6ರಿಂದ ಪುಣ್ಯಹವಾಚನೆ ಸಪ್ತ ಶುದ್ದಿ ವಾಸ್ತು ಪೂಜೆ ವಾಸ್ತು ರಾಕ್ಟೋಘ್ನ ಹೋಮ ದುರ್ಗಾಪೂಜೆ.

ತಾ: 25-01-2026ನೇ ರವಿವಾರ ಬೆಳಿಗ್ಗೆ ಗಂಟೆ 8ರಿಂದ ಪುಣ್ಯಾಹವಾಚನೆ ಕಳತಾರಧನೆ ಅಧಿವಾಸ ಹೋಮ ದುರ್ಗಾ ಹೋಮ ಕಳತಾಭಿಷೇಕ ಪ್ರಸನ್ನ ಪೂಜೆ ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆ.

ಬೆಳಗ್ಗೆ ಗಂಟೆ 9-00ರಿಂದ ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿ, ಸುಬ್ಬೇರಿಮೊಗ್ರು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here