ಮೂಡುಬಿದರೆ ತಾಲೂಕಿನ 3 ಮಾರ್ನಾಡು ದರೆಗುಡ್ಡೆ ಕೆಲ ಪುತ್ತಿಗೆ ಗ್ರಾಮಗಳನ್ನು ಒಳಗೊಂಡ ಪಣಪಿಲ್ಲದಲ್ಲಿ ಈ ವರ್ಷದ ಜಯ ವಿಜಯ ಕಂಬಳ ಇಂದು ಬೆಳಿಗ್ಗೆ ಪ್ರಾರಂಭವಾಗಲಿದೆ. ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡ ಕಂಬಳ ಸಮಿತಿಯು ಕಂಬಳದ ಉದ್ಘಾಟನೆಗಾಗಿ ಎದುರು ನೋಡುತ್ತಿದೆ. ಹಲವಾರು ಕಂಬಳದ ಕೋಣಗಳು ಸ್ಥಳಕ್ಕೆ ಆಗಮಿಸಿದ್ದು ಪೂರ್ಣಸಿದ್ಧತೆಯೊಂದಿಗೆ ತಯಾರಿಯನ್ನು ನಡೆಸುತ್ತಿದ್ದಾರೆ.
ವರದಿ ರಾಯಿ ರಾಜ ಕುಮಾರ

