ಪೆರಿಂಜೆ: ಆಯುಷ್ ಫಾರ್ಮ್ ಬಡಕೋಡಿ ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮ

0
36

ಹೊಸಂಗಡಿ: ಪೆರಿಂಜೆ ಹಳೆ ಅಂಚೆ ಕಚೇರಿಯಿಂದ ನಡ್ತಿಕಲ್ಲು ವರೆಗೆ ರಸ್ತೆ ಬದಿಯ ಸ್ವಚ್ಚತಾ ಕಾರ್ಯಕ್ರಮ ಯುವಕರ ಉತ್ಸಾಹದಿಂದ jಸಂಜೆ ತನಕ ನಡೆಯಿತು.
ರವಿಚಂದ್ರ ಶೆಟ್ಟಿ ಆಯುಷ್ ಫಾರ್ಮ್ ಬಡಕೋಡಿ ಇವರ ನೇತೃತ್ವದಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷರಾದ ಜಗದೀಶ್ ಹೆಗ್ಡೆ, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕರುಣಾಕರ ಪೂಜಾರಿ ಕುಡ್ಡೊಟ್ಟು ಉಪಸ್ಥಿತರಿದ್ದರು.

ಪಂ ಸದಸ್ಯ ಲೋಕೇಶ್ ಹೇಡಿಮೆ, ಪಂ ಮಾಜಿ ಸದಸ್ಯ ಶ್ರೀಪತಿ ಉಪಾಧ್ಯಾಯ, ಹಾಗೂ ಸ್ಥಳೀಯ ಯುವಕರುಗಳಾದ ನವೀನ್ ರಿಕ್ಷಾ ನಡ್ತಿಕಲ್ಲು, ಸದಾನಂದ ಕಟ್ಟೆಪೇರಳು, ಕುಶಾಲ್ ಕೆಂಪುಗುಡ್ಡೆ, ನವೀನ್ ಕೆಂಪುಗುಡ್ಡೆ, ಕೃಷ್ಣಪ್ಪ ಕನೆಜಾಲು, ನಿಕೇಶ್ ನಡ್ತಿಕಲ್ಲು, ಅರವಿಂದ್ ಎಮ್ಚೂರುಪಲ್ಕೆ, ರವಿ ಅರ್ಬಿ, ಪ್ರಶಾಂತ್ ನೇರೋಲ್ ಪಲ್ಕೆ, ಪ್ರಕಾಶ್ ರಿಕ್ಷಾ ಕಡಂಬರಪಲ್ಕೆ, ನಾಗೇಶ್ ಕಡಂಬರಪಲ್ಕೆ, ನೀತೇಶ್ ಕೆಂಪುಗುಡ್ಡೆ, ಅಶೋಕ್ ಕಡಂಬರಪಲ್ಕೆ, ಸದಾನಂದ ಕೆಂಪುಗುಡ್ಡೆ, ವಿಜೇತ್ ನೇರೋಲ್ ಪಲ್ಕೆ, ವಿಜೇತ್ ಕುಂಟಾಲಪಲ್ಕೆ, ಪ್ರತೀಕ್ ಕಟ್ಟೆಪೇರಳು, ರಂಜನ್ ನಡ್ತಿಕಲ್ಲು, ರಾಘವೇಂದ್ರ ನಡ್ತಿಕಲ್ಲು, ಉದಯ ಕುಂಟಾಲಪಲ್ಕೆ, ಯೋಗೀಶ್ ಕಡಂಬರಪಲ್ಕೆ, ಸೇಸಪ್ಪ ನಡ್ತಿಕಲ್ಲು, ಸತೀಶ್ ನೆಲ್ಲಿಗುಡ್ಡೆ, ವಿಜಯ ಪಾಲ್ದಗುಡ್ಡೆ, ಗೋಪಾಲ ಪಾಲ್ದಗುಡ್ಡೆ, ರಘುನಾಥ ರಿಕ್ಷಾ ಕೆಂಪುಗುಡ್ಡೆ, ಚಂದ್ರಶೇಖರ ಪಾಲ್ದಗುಡ್ಡೆ, ಧರಣೇಂದ್ರ ಪಾದೆಮಜಲು, ರವೀಂದ್ರ ಕಂಡದಬೆಟ್ಟು ಶ್ರಮದಾನಕ್ಕೆ ಸಹಕರಿಸಿದರು.
ಕೀರ್ತಿ ಜೈನ್ ಕ್ಯಾಟರರ್ಸ್ ಬಡಕೋಡಿ, ಶ್ರೀನಿವಾಸ ಉಪಾಧ್ಯಾಯ ಮುಂದಿಲ, ರವಿ ನಾಯ್ಕ ಕಟ್ಟೆಪೇರಳು, ಗಿರೀಶ್ ಕಡಂಬರಪಲ್ಕೆ.
ಹುಲ್ಲು ಕತ್ತರಿಸುವ ಯಂತ್ರ, ಮರ ಕತ್ತರಿಸುವ ಯಂತ್ರ, ಹಾಗೂ ಇನ್ನಿತರ ಸರ್ವ ರೀತಿಯಲ್ಲೂ ಸಹಕರಿಸಿದರು.

LEAVE A REPLY

Please enter your comment!
Please enter your name here