ಮೂಡುಬಿದಿರೆ: ಇತಿಹಾಸ ಪ್ರಸಿದ್ಧ ಸಾವಿರಕಂಬದ ಬಸದಿಗೆ ನಟಿ ರವೀನಾ ಟ೦ಡನ್ ಕುಟುಂಬಿಕರು ಪೇಟಾ ಸಂಸ್ಥೆಯ ಮುಖೇನ ಯಾಂತ್ರೀಕೃತ ಆನೆ ಕೊಡುಗೆಯಾಗಿ ನೀಡಿದ್ದು, ಶುಕ್ರವಾರ ಬಸದಿಗೆ ಸಮರ್ಪಿಸಲಾಯಿತು.
ಗುಲಾಬ್ ಭೂಷಣ್ ಮುನಿ, ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ, ಪೇಟಾ ಅಧಿಕಾರಿಗಳಾದ ಅರುಣ್ ಕುಮಾರ್, ಸುಪ್ರಿಯಾ ಸಹಿತ ಗಣ ಉಪಸ್ಥಿತರಿದ್ದರು.