ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು (ಜೂನ್ 27) ಪೆಟ್ರೋಲ್ ದರ ಮತ್ತೊಮ್ಮೆ ಇಳಿಕೆ ಆಗಿದೆ. ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಲೀಟರ್ ಪೆಟ್ರೋಲ್ ದರ 102.92 ಆಗಿದ್ದರೆ, ಡೀಸೆಲ್ ದರ 90.99 ರೂಪಾಯಿ ಆಗಿದೆ. ಇನ್ನುಳಿದಂತೆ ಚೆನ್ನೈನಲ್ಲಿ ಪೆಟ್ರೋಲ್ ದರ 100.80 ರೂಪಾಯಿ, ಮುಂಬೈ 103.50 ರೂಪಾಯಿ, ಡೀಸೆಲ್ ದರ ಕ್ರಮವಾಗಿ 92.39 ರೂಪಾಯಿ, 90.3 ರೂಪಾಯಿ ಆಗಿದೆ. ದಕ್ಷಿಣ ಕನ್ನಡದಲ್ಲಿ ಪ್ರತೀ ಲೀ.ಗೆ 102.13 ರೂಪಾಯಿ ಇತ್ತು. ಇಂದು ಪ್ರತೀ. ಲೀ.ನಲ್ಲಿ 31 ಪೈಸೆ ಇಳಿಕೆ ಮಾಡಲಾಗಿದೆ. ನಿನ್ನೆ ಪ್ರತೀ ಲೀ.ನಲ್ಲಿ 13 ಪೈಸೆ ಕಡಿಮೆ ಆಗಿತ್ತು.
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
- ಬಾಗಲಕೋಟೆ – 103.50 ರೂಪಾಯಿ (12 ಪೈಸೆ ಇಳಿಕೆ)
- ಬೆಂಗಳೂರು ನಗರ – 102.92 ರೂಪಾಯಿ
- ಬೆಂಗಳೂರು ಗ್ರಾಮಾಂತರ – 102.99 ರೂಪಾಯಿ
- ಬೆಳಗಾವಿ – 102.89 ರೂಪಾಯಿ (9 ಪೈಸೆ ಇಳಿಕೆ)
- ಬಳ್ಳಾರಿ – 104.9 ರೂಪಾಯಿ
- ಬೀದರ್ – 103.64 ರೂಪಾಯಿ (12 ಪೈಸೆ ಏರಿಕೆ)
- ವಿಜಯಪುರ – 102.70 ರೂಪಾಯಿ (28 ಪೈಸೆ ಇಳಿಕೆ)
- ಚಾಮರಾಜನಗರ – 102.91 ರೂಪಾಯಿ
- ಚಿಕ್ಕಬಳ್ಳಾಪುರ – 102.98 ರೂಪಾಯಿ (42 ಪೈಸೆ ಇಳಿಕೆ)
- ಚಿಕ್ಕಮಗಳೂರು – 103.97 ರೂಪಾಯಿ (6 ಪೈಸೆ ಏರಿಕೆ)
- ಚಿತ್ರದುರ್ಗ – 103.72 ರೂಪಾಯಿ (14 ಪೈಸೆ ಇಳಿಕೆ)
- ದಕ್ಷಿಣ ಕನ್ನಡ – 102.13 ರೂಪಾಯಿ (31 ಪೈಸೆ ಇಳಿಕೆ)
- ದಾವಣಗೆರೆ – 103.87 ರೂಪಾಯಿ (1 ಪೈಸೆ ಏರಿಕೆ)
- ಧಾರವಾಡ – 102.83 ರೂಪಾಯಿ (10 ಪೈಸೆ ಏರಿಕೆ)
- ಗದಗ – 103.54 ರೂಪಾಯಿ (26 ಪೈಸೆ ಇಳಿಕೆ)
- ಕಲಬುರಗಿ – 103 ರೂಪಾಯಿ (29 ಪೈಸೆ ಇಳಿಕೆ)
- ಹಾಸನ – 103.9 ರೂಪಾಯಿ (7 ಪೈಸೆ ಇಳಿಕೆ)
- ಹಾವೇರಿ – 103.60 ರೂಪಾಯಿ (1 ಪೈಸೆ ಏರಿಕೆ)
- ಕೊಡಗು – 103.96 ರೂಪಾಯಿ (2 ಪೈಸೆ ಏರಿಕೆ)
- ಕೋಲಾರ – 103.26 ರೂಪಾಯಿ (41 ಪೈಸೆ ಏರಿಕೆ)
- ಕೊಪ್ಪಳ – 103.85 ರೂಪಾಯಿ (23 ಪೈಸೆ ಇಳಿಕೆ)
- ಮಂಡ್ಯ – 102.71 ರೂಪಾಯಿ (2 ಪೈಸೆ ಏರಿಕೆ)
- ಮೈಸೂರು – 103.7 ರೂಪಾಯಿ (61 ಪೈಸೆ ಏರಿಕೆ)
- ರಾಯಚೂರು – 103.28 ರೂಪಾಯಿ (44 ಪೈಸೆ ಇಳಿಕೆ)
- ರಾಮನಗರ – 102.98 ರೂಪಾಯಿ (30 ಪೈಸೆ ಇಳಿಕೆ)
- ಶಿವಮೊಗ್ಗ – 103.84 ರೂಪಾಯಿ (7 ಪೈಸೆ ಇಳಿಕೆ)
- ತುಮಕೂರು – 103.87 ರೂಪಾಯಿ (42 ಪೈಸೆ ಏರಿಕೆ)
- ಉಡುಪಿ – 102.19 ರೂಪಾಯಿ (15 ಪೈಸೆ ಇಳಿಕೆ)
- ಉತ್ತರ ಕನ್ನಡ – 103.80 ರೂಪಾಯಿ
- ವಿಜಯನಗರ – 104.8 ರೂಪಾಯಿ (21 ಪೈಸೆ ಏರಿಕೆ)
- ಯಾದಗಿರಿ – 103.58 ರೂಪಾಯಿ