ನಾಟ್ಯಮಯೂರಿ ನೃತ್ಯ ಟ್ರಸ್ಟ್ (ರಿ) ವಿರಾಜಪೇಟೆ ಕೊಡಗು ಇವರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ಗುರುತಿಸಿಕೊಂಡವರಿಗೆ ರಾಷ್ಟ್ರದ ಪ್ರಥಮ ಮಹಿಳಾ ಶಿಕ್ಷಕಿಯಾಗಿರುವ ಸಾವಿತ್ರಿಬಾ ಪುಲೆಯವರ ಹೆಸರಿನಲ್ಲಿ ಕೊಡಮಾಡಲ್ಪಡುವ ರಾಷ್ಟ್ರೀಯ ಕಲಾನಿಧಿ ಪ್ರಶಸ್ತಿಗೆ ಬಹುಮುಖ ಪ್ರತಿಭೆಯಾಗಿರುವ ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿಯ ವಿದ್ಯಾರ್ಥಿನಿ ಕುಮಾರಿ ನಯನಾ ಎಮ್ ನಾಯಕ್ ಹೊಸಂಗಡಿ ಇವರು ಪಡೆದಿದ್ದಾರೆ
ರವೀಂದ್ರ ಕಲಾ ಕ್ಷೇತ್ರ ಬೆಂಗಳೂರು ಇಲ್ಲಿಯ ನಯನಾ ಸಭಾ ಭವನದಲ್ಲಿ ಗೌರವ ಪಡೆದಾದ್ದಾರೆ ಎಂದು ತಿಳಿಸಲಾಗಿದೆ.