ಪವರ್ ಫ್ರೆಂಡ್ಸ್ ಬೆದ್ರ : ಅತ್ಯಪೂರ್ವ ಊದು ಪೂಜೆ

0
162

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

ಮೂಡುಬಿದರೆ ಪವರ್ ಫ್ರೆಂಡ್ಸ್ ಬೆದ್ರ ದವರ ಊದು ಪೂಜೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಹಲವಾರು ಯುವಕರು ತಮ್ಮ ಚಾಣಾಕ್ಷತೆಯನ್ನು ಪ್ರದರ್ಶಿಸಿದರು. ಗಣೇಶೋತ್ಸವದ ಸಂದರ್ಭದಲ್ಲಿ ನಡೆಯುವ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ಊದು ಪೂಜೆ ನಡೆಯಿತು. ಅದರ ಕೆಲವು ಝಲಕ್ ಗಳು ಇಲ್ಲಿವೆ.
ಫೋಟೋ ಸುಧಾಕರ ಶೆಟ್ಟಿ ಹಾಗೂ ಬಳಗ.

LEAVE A REPLY

Please enter your comment!
Please enter your name here