ಸಜೀಪ ನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಳಶೋತ್ಸವದ ಪೂರ್ವಭಾವಿ ಸಭೆ

0
25

ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ಇಲ್ಲಿಸಜೀಪ ಮಾಗಣೆ ಮಿತ್ತಮಜಲುಕ್ಷೇತ್ರ ಬ್ರಹ್ಮ ಕಳಶೋತ್ಸವದ ಪೂರ್ವಭಾವಿ ಸಿದ್ಧತಾ ಸಭೆ ಶ್ರೀ ಕ್ಷೇತ್ರದಲ್ಲಿ ಜರಗಿತ್ತು .

ಸುದೀಪ ಮಾಗಣೆ ತಂತ್ರಿ ಎಂಸುಬ್ರಹ್ಮಣ್ಯ ಭಟ್ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮದ ವಿವರ ನೀಡಿದರು . ಜೀರ್ಣೋದ್ಧಾರ ಸಮಿತಿ ಗೌರವಅಧ್ಯಕ್ಷ ವಿವೇಕ ಶೆಟ್ಟಿ ನ ಗ್ರೀಗುತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಹಾಗೂ ಧಾರ್ಮಿಕ ಸಬಾಕಾರ್ಯಕ್ರಮದ ವಿವರ ನೀಡಿದರು . ಜಯ ಶಂಕರ ಬಾ ಶ್ರೀ ತಾಯ ಹಸಿರುಹೊರೆ ಕಾಣಿಕೆ ಬಗ್ಗೆ ಮಾಹಿತಿ ನೀಡಿದರು.

ಎಸ್ ಶ್ರೀಕಾಂತ ಶೆಟ್ಟಿ . ದೇವಿ ಪ್ರಸಾದ್ ಪೂಂಜಾ, ಚಂದ್ರಶೇಖರ ಶೆಟ್ಟಿ, ರತ್ನಾಕರ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ ರಾಧಾಕೃಷ್ಣ ಆಳ್ವ ಪ್ರಾಸ್ತಾವಿಕವಾಗಿ ಮಾತಾಡಿ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸುವಂತೆ ವಿನಂತಿಸಿದರು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೆಂಕಟೇಶ್ವರ ಭಟ್ ಮುಳ್ಳು0 ಜ ಅಧ್ಯಕ್ಷತೆ ವಹಿಸಿದ್ದರು.

LEAVE A REPLY

Please enter your comment!
Please enter your name here