ಯುವ ಲೇಖಕಿ ಹಾಗೂ ವಾಗ್ಮಿ ರಿಶಲ್ ಫೆರ್ನಾಂಡೀಸ್ ರವರನ್ನು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ

0
67

ಮಂಗಳೂರು: ರಿಶಲ್ ಬ್ರೆಟ್ನಿ ಫೆರ್ನಾಂಡಿಸ್, ಪ್ರತಿಭಾನ್ವಿತ ಯುವ ಲೇಖಕಿ ಮತ್ತು ವಾಗ್ಮಿ, 2047 ರ ರೋಲ್ ಆಫ್ ಯೂತ್ ಪುಸ್ತಕದ ಬಗ್ಗೆ ಬರೆದ ಮೊದಲ ಯುವ ಲೇಖಕಿ ಮತ್ತು ಅನೇಕ ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಪಡೆದಿದ್ದಾರೆ. ಭಾರತದ ಪ್ರಧಾನ ಮಂತ್ರಿಗಳು ಈ ಪುಸ್ತಕವನ್ನು  ಅಭಿನಂದಿಸಿ ಪ್ರೋತ್ಸಾಹಿಸಿದ್ದಾರೆ ಮತ್ತು ಅವರ ಪುಸ್ತಕವನ್ನು ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರಿಗೆ ತಲುಪಿಸಲಾಗಿದೆ.

LEAVE A REPLY

Please enter your comment!
Please enter your name here