Uncategorizedಸಮಾಜಮಂದಿರ ಜಲಸ್ಥಂಭನದ ಶೋಭಾಯಾತ್ರೆ; ಬಿ. ವೈ. ವಿಜಯೇಂದ್ರ, ಕ್ಯಾಪ್ಟನ್ ಬ್ರಿಜೇಶ್ ಚೌಟ ಬಾಗಿBy TNVOffice - September 1, 20250151FacebookTwitterPinterestWhatsApp 64ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾಜಮಂದಿರ ಇದರ ಜಲಸ್ಥಂಭನದ ಶೋಭಾಯಾತ್ರೆಯಲ್ಲಿ BJP ಯ ರಾಜ್ಯಾಧ್ಯಕ್ಷರಾದ ಬಿ. ವೈ. ವಿಜಯೇಂದ್ರ ಹಾಗೂ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ ಇವರು ಭಾಗವಹಿಸಿದರು.