ಕಬ್ಬಿನಾಲೆ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಭಾವಿ ಪರ್ಯಾಯ ಶಿರೂರು ಮಠಾಧೀಶ ಶ್ರೀ ಶ್ರೀ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಗಳು ಆಗಮಿಸಿ ದೇವರ ದರ್ಶನ ಮಾಡಿದರು. ದೇವಸ್ಥಾನದ ಪ್ರಧಾನ ಅರ್ಚಕ ವಿ. . ಕಬ್ಬಿನಾಲೆ ರಾಮಚಂದ್ರ ಭಟ್ ಮೇಲುಮಠ ಬ್ರಹ್ಮವಾಹಕ ಶ್ರೀ ರಾಮಚಂದ್ರ ಭಟ್ ಕೆಮ್ಮೋಳಿ ದೇವಸ್ಥಾನ ಆಡಳಿತ ಮುಕ್ತೇಶ್ವರ ಮೇಲುಮನೆ ಪರಮೇಶ್ವರ ಹೆಬ್ಬಾರ್, ಕಳಾಮನೆ ಜಯಂತ ಕುಮಾರ್ ಶಶಿಧರ ಹೆಬ್ಬಾರ್ ಗುಳೆಲು ಪಾರುಪತ್ತಿಗೆ ಕಡೆಕಾರು ಶ್ರೀಶ ಭಟ್ ಕಬ್ಬಿನಾಲೆ ಅಶ್ವತ್ಥ ಭಾರದ್ವಾಜ್ ಉಪಸ್ಥಿತಿ ಇದ್ದರು.