ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು ಮಂಗಳೂರು ಇದರ ಆಶ್ರಯದಲ್ಲಿ “ ಆಟಿದ ಒಂಜಿ ನೆಂಪು”

0
23

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ: 20/07/2025ನೇ ಅದಿತ್ಯವಾರ ಬೆಳಿಗ್ಗೆ 10:00ರಿಂದ ಮದ್ಯಾಹ್ನದ ವರೆಗೆ ಪ್ರಥಮ ವರ್ಷದ “ ಆಟಿದ ಒಂಜಿ ನೆಂಪು” ತುಳು ಸಾಂಸ್ಕೃತಿಕ ಉತ್ಸವ  ಲಯನ್ಸ್‌ ಕ್ಲಬ್‌ ಸಭಾಂಗಣ, ಕಂರ್ಬೆಟ್ಟು, ಜಪ್ಪಿನಮೊಗರುಬೆಳಿಗೆ 10:00ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಪ್ರಾರಂಭ ಗಂಟೆ 11:00ರಿಂದ ಸಭಾ ಕಾರ್ಯಕ್ರಮ ನಡೆಯಲಿಎ.

LEAVE A REPLY

Please enter your comment!
Please enter your name here