17:03:2026ರಂದು ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ (ರಿ) ಹಾಗೂ ಶ್ರೀರಾಮ ಸೇನೆ ವತಿಯಿಂದ ಪುನೀತ್ ರಾಜಕುಮಾರ್ ರವರ 51ನೆಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ
ಇಂದು ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕಾಳೇನಹಳ್ಳಿಯ ಗ್ರಾಮದ ಅಪ್ಪು ಸರ್ಕಲ್ ಬಳಿಮೌನ ಸಾಧಕರಾಗಿ ಕಾರ್ಯನಿರ್ವಹಿಸಿದ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ರವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಬಂದಂತಹ ಅಭಿಮಾನಿಗಳೆಲ್ಲರಿಗೂ ಅನ್ನ ಸಂತರ್ಪಣೆಯಲ್ಲಿ ಬಿರಿಯಾನಿಯನ್ನು ಹಂಚಲಾಯಿತು. ಈ ಕಾರ್ಯಕ್ರಮದಲ್ಲಿ ಪುನೀತ್ ಕೆ. ಕೆ, ಅಮಿತ್, ಮಂಜು, ಅನುಷಾ,ಸುಮಂತ್, ಅರುಣ್, ಸಾರ್ವಜನಿಕರು ಇನ್ನಿತರು ಭಾಗವಹಿಸಿದ್ದರು

