ಬ್ರಹ್ಮಾವರ ಸುವರ್ಣ ಸಂಭ್ರಮದ ಪ್ರಯುಕ್ತ ಪ್ರಶ್ನಾವಳಿ ಸ್ಪರ್ಧೆ

0
8

ಬ್ರಹ್ಮಾವರ ಸುವರ್ಣ ಸಂಭ್ರಮ @ 50 ರ ಪ್ರಯುಕ್ತ ಸಾಲಿಗ್ರಾಮ ಪಟ್ಟಣ ಪಂಚಾಯತ್ ನಾಗರಿಕರಿಗೆ Googal form Web Portal ಮುಖಾoತರ ಪ್ರಶ್ನಾವಳಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಸದ್ರಿ ಸ್ಪರ್ಧೆಯ ಕ್ಯೂ ಆರ್ ಕೋಡ್ ನ್ನು ಈ ದಿನ ಮಾನ್ಯ ಜಿಲ್ಲಾಧಿಕಾರಿಯವರು ಅನಾವರಣ ಮಾಡಿದ್ದು ಈ ಬಗ್ಗೆ ನಾಗರಿಕರು ಕ್ಯೂ ಆರ್ ಕೋಡ್ ನ್ನು ಸ್ಕಾನ್ ಮಾಡಿ ಪ್ರಶ್ನೆಗಳಿಗೆ ಉತ್ತರಿಸಿ. ಅತೀ ಹೆಚ್ಚು ಪ್ರಶ್ನೆಗೆ ಸರಿಯಾದ ಉತ್ತರ ನೀಡಿದವರಿಗೆ ದಿನಾಂಕ 25-10-20025 ರಂದು ಬಹುಮಾನವನ್ನು ನೀಡಲಾಗುವುದು.

LEAVE A REPLY

Please enter your comment!
Please enter your name here