ರಾಯಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ಗದ್ದೆಯಲ್ಲಿ ನೇಜಿ ನಾಟಿ

0
33

ಬಂಟ್ವಾಳ : ತಾಲ್ಲೂಕಿನ ರಾಯಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಸ್ಥಳೀಯ ಬರೆಬಾಯಿ ವಿಶ್ವನಾಥ ಗೌಡ ಎಂಬವರ ಗದ್ದೆಯಲ್ಲಿ ಶನಿವಾರ ನೇಜಿ ನಾಟಿಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಮುಖ್ಯಶಿಕ್ಷಕಿ ಜಾನೆಟ್ ಕಾನ್ಸೆಸೊ, ಶಿಕ್ಷಕಿ ಬೇಬಿ ಅರಳ, ಶಿಕ್ಷಕ ಸಿದ್ಧಪ್ಪ ಕಡೂರು ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here