ರಶ್ಮಿತಾ ರವಿರಾಜ್ ನಾಯಕ್ ಅವರಿಗೆ 15 ಲಕ್ಷದ ಪ್ರಾಜೆಕ್ಟ್ ಗ್ರಾಂಟ್

0
25

ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ರಶ್ಮಿತಾ ರವಿರಾಜ್ ನಾಯಕ್ ಅವರಿಗೆ 15 ಲಕ್ಷದ ಪ್ರಾಜೆಕ್ಟ್ ಗ್ರಾಂಟ್ ನೀಡಲಾಗಿದೆ.

ಹೈಬ್ರಿಡ್ ಸ್ಮಾರ್ಟ್ ಕಾರ್ಡ್ ಇಂಟಗ್ರೇಟೆಡ್ ಸೋಲಾರ್, ವಿಂಡ್ ಗ್ರೇಡ್ ಪವರ್ ನ ಸಂಶೋಧನೆಗಾಗಿ ಈ ಗ್ರಾಂಟ್ ಅನ್ನು ನೀಡಲಾಗಿದೆ. ಪ್ರಸ್ತುತ ಅವರ ಮೂಡುಬಿದರೆ ಮೈಟ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ನಲ್ಲಿ ನಾಲ್ಕನೇ ಸೆಮಿಸ್ಟರ್ ನಲ್ಲಿ ಕಲಿಯುತ್ತಿದ್ದಾರೆ.

ಈ ಯೋಜನೆ ಅವರಿಗೆ ಎಂ ಎಸ್ ಎಂ ಈ ಐಡಿಯಾ ಹಾಕಥಾನ್ ಐದು ನಲ್ಲಿ ಒಪ್ಪಿತವಾದ ಯೋಜನೆಗಾಗಿದೆ.

LEAVE A REPLY

Please enter your comment!
Please enter your name here