ವಿವಿದೆಡೆ ಧಾರ್ಮಿಕ ಮುಖಂಡರು ಕಿರಣ್ ಚಂದ್ರ ಡಿ. ಪುಷ್ಪಗಿರಿ ಭೇಟಿ

0
53

ಪಂಚಲಿಂಗೇಶ್ವರ ದೇವಸ್ಥಾನ ಬರೆಪ್ಪಾಡಿ, ಕಡಬ ಶ್ರೀ ಕ್ಷೇತ್ರದಲ್ಲಿ ಜರುಗಿದ ಮಹಾ ಚಂಡಿಕಾ ಹೋಮ ಪೂಜೆಯಲ್ಲಿ ಧಾರ್ಮಿಕ ಮುಖಂಡರು ಶ್ರೀ ಕಿರಣ್ ಚಂದ್ರ ಡಿ. ಪುಷ್ಪಗಿರಿಯವರು ಭಾಗವಹಿಸಿ ಶ್ರೀ ದೇವರ ಆಶೀರ್ವಾದ ಪಡೆದರು.

ಕಳೆoಜ ಗ್ರಾಮದ ಶಿಬರಾಜೆ, ಕಾಯರ್ತಡ್ಕ ಕುಕ್ಕಾಜೆ ಮನೆಯ ಕುಶಾಲಪ್ಪ ನಾಯ್ಕರು ಅನಾರೋಗ್ಯದಿಂದ ಸ್ವರ್ಗಸ್ಥರಾಗಿದ್ದು ಅವರ ಮನೆಗೆ ಕಿರಣ್ ಚಂದ್ರ ಡಿ. ಪುಷ್ಪಗಿರಿಯವರು ಭೇಟಿ ನೀಡಿ ಸಾಂತ್ವನ ಹೇಳಿ ಆರ್ಥಿಕವಾಗಿ ಸಹಾಯ ಮಾಡಿದರು.

‘ತುಳುನಾಡ್‌ದ ಅಪ್ಪೆನ ಮಣ್ಣ್‌ದ ಜೋಕುಲು ದ.ಕ. ಜಿಲ್ಲೆ’ ಮೊಕ್ಲೆನ ಮುಂದಾಳತ್ವಡ್ ನಡತಿನ ರಡ್ಡನೆ ವರ್ಸೋದ “ಕೆಸರುಗದ್ದೆ ಕ್ರೀಡಾಕೂಟಡ್” ಧಾರ್ಮಿಕ ಮುಕoಡೆರ್ ಶ್ರೀ ಕಿರಣ್ ಚಂದ್ರ ಡಿ ಪುಷ್ಪಗಿರಿ ಮೇರ್ ಪಾಲ್ ಪಡೆಯೊoಡಿನ ಪೊರ್ತು.

LEAVE A REPLY

Please enter your comment!
Please enter your name here