ವರದಿ ರಾಯಿ ರಾಜ ಕುಮಾರ
ಬೆಳುವಾಯಿ ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಪ್ರಭಾಕರ ರೈ ನಿಧನರಾಗಿರುತ್ತಾರೆ.
ಮಕ್ಕಳ ಪ್ರೀತಿ ಪಾತ್ರರಾಗಿದ್ದ ಪ್ರಭಾಕರ ರೈ ನಿನ್ನೆ ರಾತ್ರಿ ಸ್ವಗೃಹದಲ್ಲಿ ನಿಧನರಾಗಿರುತ್ತಾರೆ. ಹಲವಾರು ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಮೂಡುಬಿದಿರೆ ಹೋಬಳಿಯಲ್ಲಿ ಮತ್ತು ಶಾಲಾ ಮಟ್ಟದಲ್ಲಿ ನಡೆಸಿಕೊಟ್ಟ ಕೀರ್ತಿಯನ್ನು ಇವರು ಹೊಂದಿದ್ದರು.
.

