ನಿವೃತ್ತ ಪೋಸ್ಟ್ ಮಾಸ್ಟರ್ : ಮಧುಸೂಧನ್ ನಾಯಕ್ – ನಿಧನ

0
35

ಉಡುಪಿ : ಸಸ್ತಾನ ಸಮೀಪದ ಹಂಗಾರಕಟ್ಟೆ ನಿವಾಸಿ ನಿವೃತ್ತ ಪೋಸ್ಟ್ ಮಾಸ್ಟರ್ ಮಧುಸೂಧನ್ ನಾಯಕ್  94 ವರ್ಷ , ಜ13 ರಂದು  ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದರು , ಸಮಾಜಿಕ ಹಾಗೂ  ಧಾರ್ಮಿಕ ಕಾರ್ಯದಲ್ಲಿ  ಸಕ್ರೀಯ ಸದಸ್ಯರಾಗಿ ಸೇವೆ ನೀಡುತ್ತಿದ್ದರು , ಮೃತರು  ಪತ್ನಿ  , ಇಬ್ಬರೂ ಪುತ್ರರನ್ನು ಓರ್ವ ಪುತ್ರಿಯನ್ನು  ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here