ಉಡುಪಿ : ತೆಂಕಪೇಟೆ ವಾದಿರಾಜ ರಸ್ತೆಯ ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿ ಗೋಪಾಲಕೃಷ್ಣ ಪೈ 82 ವರ್ಷ , ಬೆಂಗಳೂರಿನ ಮಗನ ಸ್ವಗೃಹದಲ್ಲಿ ಜ . 24 ರಂದು ನಿಧನ ಹೊಂದಿದ್ದಾರೆ.
ಶ್ರೀ ಲಕ್ಷ್ಮೀ ವೆಂಕಟೇಶ್ ದೇವಳದಲಿ ಸಕ್ರೀಯ ಸದಸ್ಯರಾಗಿ ಜಿ ಎಸ್ ಬಿ ಯುವಕ ಮಂಡಳಿ,ಶ್ರೀ ಲಕ್ಷ್ಮೀ ವೆಂಕಟೇಶ ಸೇವಾದಳದ ಮೂಲಕ ಧಾರ್ಮಿಕ,ಸಮಾಜಿಕ ಕಾರ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಮೃತರು ಇಬ್ಬರು ಪುತ್ರನ್ನು ಹಾಗೂ ಬಂಧು ಮಿತ್ರರನ್ನು ಆಗಲಿದ್ದಾರೆ.

