ಮಹಾರಾಷ್ಟ್ರ : ರಾಯಗಡ್ ಜಿಲ್ಲೆ, ಪೆನ್ ನಲ್ಲಿ ಹಾರ್ಮೊನಿಯಮ್ ನಿನಾದ್ ಕ್ಲಾಸ್ಸ್ ನ ಗುರುಪೂರ್ಣಿಮಾ ಉತ್ಸವದ ” ಗುರುವಂದನಾ ” ಕಾರ್ಯಕ್ರಮವು ಗುರು ನಿನಾದ್ ಜ್ಯೋಷಿಯವರ ಉಪಸ್ಥಿತಿಯಲ್ಲಿ, ಪ್ರಭಾಕರ್ ಪೂಜಾರಿ ಸಾಣೂರು ಕಾರ್ಕಳ ಮತ್ತು ಮಲ್ಲಿಕಾ ಪ್ರಭಾಕರ್ ಪೂಜಾರಿಯವರ 6 ವರ್ಷದ ಪುತ್ರ ಪ್ರಿಹಾನ್ ಪ್ರಭಾಕರ್ ಪೂಜಾರಿ ” ಆಜ್ ಖೇಲೊ ಶ್ಯಾಮ್ ರಂಗ್ ಹೋರೀ ” ಹಿಂದಿ ಭಜನೆ ಹಾಡನ್ನು ಬಾರಿಸಿ ಪ್ರೇಕ್ಷಕರ ಮನ ಸೆಳೆದರು.