ಸಜೀಪ ಮಾಗಣೆ ಆಲಾಡಿ ಖಾನ ಅಗರಿ ಮಾಡದ ನೂತನ ಕಟ್ಟಡ ಶಿಲಾನ್ಯಾಸ

0
30

ಸಜೀಪ ಮಾಗಣೆ ಆಲಾಡಿ ಖಾನ ಅಗರಿ ಮಾಡ ಸಜೀಪ ಮೂಡ ಜೀರ್ಣೋದ್ಧಾರ ಅಂಗವಾಗಿ ವಾಸ್ತು ಪ್ರಕಾರ ನೂತನ ಮಾಡ ನಿರ್ಮಾಣಕ್ಕೆ ಶಿಲಾನ್ಯಾಸ ಸಜೀಪ ಮಾಗಣೆ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನೆರವೇರಿತು. ಜೀಪ ಮಾಗಣೆ ಕಾಂತಾಡಿ ಗುತ್ತುಗಣೇಶ ಶೆಟ್ಟಿ , ಮಾಡದಾರು ಗುತ್ತು ಶಶಿಧರ ರೈ ಯಾನೆ ನಾ ರಣ ಆಳ್ವ , ನಗ್ರಿ ಗುತ್ತು ಜಯರಾಮ ಶೆಟ್ಟಿ, ವಿನಾಯಕ ಶಂಕರ ನಾರಾಯಣ ದುರ್ಗಾಂಬ ದೇವಸ್ಥಾನ ನಂದಾವರ ವ್ಯವಸ್ಥಾಪನ ಸಮಿತಿ ಸದಸ್ಯ ದೇವಿ ಪ್ರಸಾದ್ ಪೂoಜ, ಜೀವನ ಆಳ್ವ, ಹರೀಶ್ ರೈ , ರಾಜಾರಾಮ ಆಳ್ವ, ಕೊಚು ಪೂಜಾರಿ ಯಾನೆ ಶಂಕರ ಪೂಜಾರಿ, ದಯಾನಂದ ಪೂಜಾರಿ ಯಾನೆ ಕುoಜ್ಞ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here