Uncategorizedಸಜಿಪ ನಡು: ರಂಗ ಪೂಜೆ ಹಾಗೂ ಶ್ರೀ ಸತ್ಯನಾರಾಯಣ ವೃತ ಕಥ ಪೂಜೆBy TNVOffice - July 12, 2025099FacebookTwitterPinterestWhatsApp ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪ ನಡು ಗುರು ಪೂರ್ಣಿಮೆ ಪರ್ವಕಾಲದಲ್ಲಿ ಶ್ರೀ ದೇವರಿಗೆ ರಂಗ ಪೂಜೆ ಹಾಗೂ ಶ್ರೀ ಸತ್ಯನಾರಾಯಣ ವೃತ ಕಥ ಪೂಜೆ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.