ಗ್ಯಾಲಕ್ಸಿ ಝಡ್‌ ಸರಣಿಯಲ್ಲಿಯೇ ಇದುವರೆಗಿನ ಅತ್ಯಂತ ಸುಧಾರಿತ ಸ್ಮಾರ್ಟ್ ಫೋನ್ ಗಳಾದ ಗ್ಯಾಲಕ್ಸಿ ಝಡ್‌ಫೋಲ್ಡ್7, ಗ್ಯಾಲಕ್ಸಿ ಝಡ್‌ ಫ್ಲಿಪ್7 ಗಳಿಗೆ ಪ್ರೀ ಆರ್ಡರ್ ಆರಂಭಿಸಿದ ಸ್ಯಾಮ್‌ಸಂಗ್

0
19

• ಅದ್ಭುತ ಎಂಜಿನಿಯರಿಂಗ್ ಮತ್ತು ಅಪೂರ್ವ ಬುದ್ಧಿಮತ್ತೆಯನ್ನು ಸಂಯೋಜಿಸಿ ರಚಿಸಲಾಗಿರುವ ಗ್ಯಾಲಕ್ಸಿ ಝಡ್‌ ಫೋಲ್ಡ್7 ಇದುವರೆಗಿನ ಮಾಡೆಲ್ ಗಳಿಗಿಂತ ಅತ್ಯಂತ ತೆಳುವಾಗಿದೆ ಮತ್ತು ಹಗುರವಾದ ರೂಪದಲ್ಲಿ ದೊರೆಯಲಿದೆ.

• ಗ್ಯಾಲಕ್ಸಿ ಝಡ್‌ ಫ್ಲಿಪ್7 ಬಹಳ ತೆಳುವಾಗಿದೆ ಮತ್ತು ದೊಡ್ಡ ಬ್ಯಾಟರಿ ಹಾಗೂ ಮತ್ತಷ್ಟು ದೊಡ್ಡ ಡಿಸ್‌ಪ್ಲೇ ಹೊಂದಿದ್ದು ಸಂಪೂರ್ಣವಾಗಿ ಅತ್ಯಾಧುನಿಕವಾಗಿದೆ. ಕಾಂಪಾಕ್ಟ್ ರೂಪದಲ್ಲಿ ದೊರೆಯಲಿದೆ.

• ಗ್ಯಾಲಕ್ಸಿ ಝಡ್‌ ಫೋಲ್ಡ್7 ಮತ್ತು ಝಡ್‌ ಫ್ಲಿಪ್7 ಪ್ರೀ-ಆರ್ಡರ್ ಮಾಡುವ ಗ್ರಾಹಕರಿಗೆ 12,000 ರೂ. ಮೌಲ್ಯದ ಪ್ರೀ-ಆರ್ಡರ್ ಕೊಡುಗೆಗಳು ಮತ್ತು 24 ತಿಂಗಳ ನೋ ಕಾಸ್ಟ್ ಇಎಂಐ ಸೌಲಭ್ಯ ಸಿಗಲಿದೆ.

ಬೆಂಗಳೂರು:  ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆಗಿರುವ ಸ್ಯಾಮ್‌ಸಂಗ್ ಕಂಪನಿಯು ಇದುವರೆಗಿನ ಅತ್ಯಂತ ಸುಧಾರಿತ ಗ್ಯಾಲಕ್ಸಿ ಝಡ್‌ ಸರಣಿಯಾದ ಗ್ಯಾಲಕ್ಸಿ ಝಡ್‌ ಫೋಲ್ಡ್7 ಮತ್ತು ಗ್ಯಾಲಕ್ಸಿ ಝಡ್‌ ಫ್ಲಿಪ್7 ಸ್ಮಾರ್ಟ್ ಫೋನ್ ಗಳಿಗೆ ಪ್ರೀ-ಆರ್ಡರ್ ಆರಂಭಿಸಿದೆ.

ಗ್ಯಾಲಕ್ಸಿ ಝಡ್‌ ಫೋಲ್ಡ್7 ಸ್ಮಾರ್ಟ್ ಫೋನ್ ಗ್ಯಾಲಕ್ಸಿ ಸರಣಿಯ ಆಕರ್ಷಕ ವಿನ್ಯಾಸ, ಅತ್ಯುತ್ತಮ ಕ್ಯಾಮೆರಾ ಮತ್ತು ಎಐ<span style=”mso-bookmark:OLE_LINK24

LEAVE A REPLY

Please enter your comment!
Please enter your name here