ಸಂಧ್ಯಾ ರಾಣಿಯವರʻಮರೆಯಲಾಗದವರು…ʼವ್ಯಕ್ತಿ ಚಿತ್ರಣ ಕೃತಿ ಸೆ. 9ರಂದು ಬಿಡುಗಡೆ

0
107

ಕಾಸರಗೋಡು ಕನ್ನಡ ಭವನ ಪ್ರಕಾಶನದ 9 ನೇ ಕೃತಿ “ಮರೆಯಲಾಗದವರು “ವ್ಯಕ್ತಿ ಚಿತ್ರಣ ಕೃತಿ ಸೆಪ್ಟೆಂಬರ್ 9 ರಂದು ಬೆಳಿಗ್ಗೆ 11ಗಂಟೆಗೆ ಮಂಗಳೂರಿನ ಶರವು ಗಣಪತಿ ದೇವಸ್ಥಾನ ಬಳಿ ಬಾಳಮ್ ಭಟ್ ಹಾಲ್ ನಲ್ಲಿ, ನಡೆಯಲಿದೆ.
ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಕಾಸರಗೋಡು “ಕನ್ನಡ ಭವನ ಪ್ರಕಾಶನ, ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.
ಮಂಗಳೂರಿನ, ಅನುಕರಣೀಯ ವ್ಯಕ್ತಿತ್ವ, ಆದರ್ಶ ಮಹಿಳೆ,ಯಕ್ಷಗಾನ ಕಲಾವಿದೆ, ಸಮಾಜ ಚಿಂತಕಿ, ಶ್ರೀಮತಿ ಗಾಯತ್ರಿ ನಾಗೇಶ್, ಕಲೈ ಕಲೈ ಕಂಡೇಟು, ಬಿಕ್ಕರ್ನಕಟ್ಟೆ, ಇವರ ವ್ಯಕ್ತಿ ಚಿತ್ರಣ, ಪ್ರಕಾಶಕಿ ಸಂಧ್ಯಾ ರಾಣಿ ಟೀಚರ್, ಈ ಕೃತಿ ಬರೆದಿದ್ದಾರೆ.

LEAVE A REPLY

Please enter your comment!
Please enter your name here