ನಮ್ಮ ಜವನೆರ್ ಮಂಜನಕಟ್ಟೆ ಅಧ್ಯಕ್ಷರಾಗಿ ಸಂತೋಷ್ ನಡ್ಯೋಡಿ ಆಯ್ಕೆ

0
49


ಮೂಡುಬಿದಿರೆ: ನಮ್ಮ ಜವನೆರ್ ಮಂಜನಕಟ್ಟೆ 2025-26 ಸಾಲಿನ ನೂತನ ಅಧ್ಯಕ್ಷರಾಗಿ ಸಂತೋಷ್ ನಡ್ಯೋಡಿ ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳಾಗಿ ನೇಮಿರಾಜ್ ಜೈನ್(ಗೌರವಾಧ್ಯಕ್ಷ), ಚಂದ್ರಪ್ರಭ ಜೈನ್(ಉಪಾಧ್ಯಕ್ಷ), ರಾಕೇಶ್ ಅಮೀನ್(ಪ್ರಧಾನ ಕಾರ್ಯದರ್ಶಿ), ಸಂತೋಷ್ ಬಂಗೇರ(ಜೊತೆ ಕಾರ್ಯದರ್ಶಿ), ನಿತೇಶ್ ಬರೋಣಿ(ಕೋಶಾಧಿಕಾರಿ), ಅಶ್ವತ್ಥ ಸನಿಲ್ (ಸಂಘಟನ ಕಾರ್ಯದರ್ಶಿ), ಧೀರಜ್ ದೇವಾಡಿಗ(ಕ್ರೀಡಾ ಕಾರ್ಯದರ್ಶಿ), ಅಕ್ಷಯ್ ಜೈನ್(ಜೊತೆ ಕಾರ್ಯದರ್ಶಿ), ಪ್ರವೀಣ್ ಭಂಡಾರಿ(ಸಾಂಸ್ಕೃತಿಕ ಕಾರ್ಯದರ್ಶಿ), ದಿವಾಕರ್ ಸನಿಲ್(ಜೊತೆ ಸಾಂಸ್ಕೃತಿಕ ಕಾರ್ಯದರ್ಶಿ), ನಾಗರಾಜ್ ಶೆಟ್ಟಿ, ಸದಾನಂದ ಶೆಟ್ಟಿ, ಪ್ರಭಾಕರ್ ಶೆಟ್ಟಿ (ಗೌರವ ಮಾರ್ಗದರ್ಶಕರು) ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here