Uncategorizedಗುಂಡೂರಿ ಕೊಡಂಗೆ ನಿವಾಸಿ ಸರೋಜಿನಿ ನಿಧನBy TNVOffice - July 10, 2025048FacebookTwitterPinterestWhatsApp ವೇಣೂರು: ಗುಂಡೂರಿ ಗ್ರಾಮದ ಕೊಡಂಗೆ ದಿ. ಆನಂದ ಪೂಜಾರಿ ಅವರ ಪ್ನಿ ಸರೋಜಿನಿ (೭೫) ಅವರು ಜು. ೧೦ರಂದು ನಿಧನ ಹೊಂದಿದರು.ಮೃತರು ಪುತ್ರ ದಿನೇಶ್, ಪುತ್ರಿಯರಾದ ಪ್ರಮೀಳ ಮತ್ತು ಸವಿತಾ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.