ಮಂಗಳೂರು: ಮಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿಯ ವತಿಯಿಂದ ಪ್ರತಿ ಶುಕ್ರವಾರ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಈ ವಾರ ಕನ್ನಡ, ತುಳು, ಹಿಂದಿ ಭಾಷೆಯ ಬರಹಗಾರ್ತಿ, ವಿಶ್ವವಿದ್ಯಾಲಯದ ಕಾಲೇಜ್ ಮಂಗಳೂರುನಲ್ಲಿ ಪಿ.ಎಚ್.ಡಿ ಮಾಡುತ್ತಿರುವ ಮತ್ತು ಜೈ ತುಲುನಾಡು ಸಂಘಟನೆಯ ಸದಸ್ಯರಾದ ಸವಿತ ಕರ್ಕೇರ ಕಾವೂರು ಅವರಿಗೆ ಕಲಾರತ್ನ ಪ್ರಶಸ್ತಿ ನೀಡಲಾಯಿತು.

