ಸಮುದ್ರ ಅಂಬುಲೆನ್ಸ್ ಕರ‍್ಯಕ್ರಮವನ್ನು ಅಗಸ್ಟ್ 2026ರ ಮಾಹೆಯಲ್ಲಿ ಜಾರಿ

0
16

ಕರಾವಳಿ ಭಾಗದಲ್ಲಿ ಮೀನುಗಾರಿಕೆಗೆ ಸಂಬಂಧಪಟ್ಟಂತೆ ಯಾವ ಯಾವ ಯೋಜನೆಯಡಿಯಲ್ಲಿ ಎಷ್ಟು ಜನರಿಗೆ ಸರ್ಕಾರದಿಂದ ಸಹಾಯಧನ ಬಿಡುಗಡೆ ಮಾಡಲಾಗಿದೆ. 2023-24 ಮತ್ತು 2024-25ನೇ ಸಾಲಿನಲ್ಲಿ ಬಿಡುಗಡೆ ಮಾಡಿದ ಅನುದಾನ ಎಷ್ಟು ಸಿ ಅಂಬುಲೆಲ್ಸ್ ಕರ‍್ಯಕ್ರಮ ಯಾವಾಗ ಜಾರಿಗೊಳ್ಳುವುದು ? ಎಂಬ ವಿಧಾನಪರಿಷತ್ ಶಾಸಕರಾದ ಐವನ್ ಡಿʼಸೋಜಾರವರ ಪ್ರಶ್ನೆಗೆ ಉತ್ತರಿಸಿದ ಮೀನುಗಾರಿಕೆ ಬಂದರು ಮತ್ತು ಒಳನಾಡು ಸಚಿವರಾದ ಮಂಕಾಳೆಸ್. ವೈದ್ಯ ರವರ ಉತ್ತರ ಹೀಗಿತ್ತು ಮೀನಿಗಾರಿಕೆ ಇಲಾಖೆಗೆ 2023-24ನೇ ಸಾಲಿನಲ್ಲಿ ರೂ.334.94ಕೋಟಿ ಗಳ ಅನುದಾನ ಮತ್ತು 2024-25ನೇ ಸಾಲಿನಲ್ಲಿ ರೂ.334.22ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಸಮುದ್ರ ಅಂಬುಲೆನ್ಸ್ ಕರ‍್ಯಕ್ರಮವನ್ನು ಅಗಸ್ಟ್ 2026ರ ಮಾಹೆಯಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಎಂದು ಸಚಿವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here