ರಾಷ್ಟ್ರೀಯ ಸಾಂಸ್ಕೃತಿಕ ಸ್ಪರ್ಧೆ “ಸಂಭ್ರಮ ” 2025 ರಲ್ಲಿ ಮೂಡುಬಿದಿರೆ ಬಂಟರ ಸಂಘದ ಕಲಾವಿದರಿಗೆ ದ್ವಿತೀಯ ಬಹುಮಾನ

0
22

ಮೂಡುಬಿದಿರೆ: ದಿನಾಂಕ 27.07.2025 ರಂದು ಬಂಟರ ಯಾನೆ ನಾಡವರ ಸಂಘ (ರಿ) ಬೈಂದೂರು ಇವರ ಆಶ್ರಯದಲ್ಲಿ ರಾಷ್ಟ್ರೀಯ ಸಾಂಸ್ಕೃತಿಕ ಸ್ಪರ್ಧೆ “ಸಂಭ್ರಮ ” 2025 ಇದರಲ್ಲಿ ಭಾಗವಹಿಸಿದ ಮೂಡುಬಿದಿರೆಯ ಬಂಟರ ಸಂಘದ ಕಲಾವಿದರು ದ್ವಿತೀಯ ಬಹುಮಾನ ರೂ. 75,000 ವನ್ನು ತಮ್ಮದಾಗಿಸಿಕೊಂಡಿದ್ದಾರೆ.. ಕನಕ ವೇದಿಕೆ ಜಯಶ್ರೀ ಸಭಾಭವನ ಜ್ಯುವೆಲ್ ಪಾರ್ಕ್ ಹೆಮ್ಮಾಡಿ ಯಲ್ಲಿ ಈ ನೃತ್ಯ ಸ್ಪರ್ಧೆ ಆಯೋಜಿಸಲಾಗಿತ್ತು.

LEAVE A REPLY

Please enter your comment!
Please enter your name here