ಸೇನರಪಲ್ಕೆ : ಏ.14ರಂದು ಶ್ರೀ ಮಹಮ್ಮಾಯಿ ಮರಾಟಿ ಆರಾಧನಾ ಸೇವಾ ಸಮಿತಿ (ರಿ) ವತಿಯಿಂದ ಗುಮ್ಮಟೆ ರಾಶಿ ಪೂಜಾ ಕಾರ್ಯಕ್ರಮ

0
22

ಏ.14ನೇ ಮಂಗಳವಾರ ರಾತ್ರಿ 7-30 ಕ್ಕೆ ಸರಿಯಾಗಿ ಸೇನರಪಲ್ಕೆ ಮಹಮ್ಮಾಯಿ ದೇವಸ್ಥಾನದಲ್ಲಿ ಶ್ರೀ ಮಹಮ್ಮಾಯಿ ಮರಾಟಿ ಆರಾಧನಾ ಸೇವಾ ಸಮಿತಿ (ರಿ) ವತಿಯಿಂದ ಗುಮ್ಮಟೆ ರಾಶಿ ಪೂಜಾ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here