ನಿಡ್ಡೋಡಿ ದುರ್ಗಾದೇವಿ ವಿದ್ಯಾಲಯದಲ್ಲಿ ಶಾರದಾ ಹಾಗೂ ವಾಹನ ಪೂಜೆ

0
43


ವರದಿ ರಾಯಿ ರಾಜ ಕುಮಾರ

ಮೂಡುಬಿದರೆ ತಾಲೂಕಿನ ಕಲ್ಲಮುಂಡ್ಕೂರು ಗ್ರಾಮದ ನಿಡ್ಡೋಡಿಯಲ್ಲಿರುವ ದುರ್ಗಾ ದೇವಿ ವಿದ್ಯಾಲಯದಲ್ಲಿ ಸಪ್ಟೆಂಬರ್ 30ರಂದು ದುರ್ಗಾಷ್ಟಮಿ ಪ್ರಯುಕ್ತ ಶಾರದಾ ಪೂಜೆ ಹಾಗೂ ವಾಹನ ಪೂಜೆಗಳು ಸಂಪನ್ನಗೊಂಡವು. ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ಭಾಸ್ಕರ ದೇವಸ್ಯ, ಪ್ರಾಂಶುಪಾಲೆ ಅನುರಾಧ, ಎಲ್ಲಾ ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
.

LEAVE A REPLY

Please enter your comment!
Please enter your name here