ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹುರುಂಬಿದೊಟ್ಟು , ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಶ್ರೀ ಮಹೇಶ್ವರೀ ಮಹಿಳಾ ಕೇಂದ್ರ ಶಿರ್ಲಾಲು ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾ.1-4ರವರೆಗೆ ವರ್ಷಾವಧಿ ಸಿರಿಗಳ ಜಾತ್ರೆ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.
Home Uncategorized ಶಿರ್ಲಾಲು : ಮಾ.1-4ರವರೆಗೆ ವರ್ಷಾವಧಿ ಸಿರಿಗಳ ಜಾತ್ರೆ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

