Uncategorizedಶಿರ್ಲಾಲು ಚಿದಾನಂದ ಮೂಲ್ಯ ಬೈರೊಟ್ಟು ನಿಧನBy TNVOffice - July 24, 20250114FacebookTwitterPinterestWhatsApp ಬೆಳ್ತಂಗಡಿ: ಶಿರ್ಲಾಲು ಗಾಮದ ನಿವಾಸಿ ಚಿದಾನಂದ ಮೂಲ್ಯ ಬೈರೊಟ್ಟು (55) ಅವರು ಅಲ್ಪ ಕಾಲದ ಅಸೌಖ್ಯದಿಂದ ನಿನ್ನೆ ಸ್ವಗೃಹದಲ್ಲಿ ನಿಧನ ಹೊಂದಿದರು.ಮೃತರು ಪತ್ನಿ ಮತ್ತು ಎರಡು ಮಕ್ಕಳನ್ನು ಅಗಲಿದ್ದಾರೆ.