ಶಿರ್ಲಾಲು: ಮೂಲ್ಯರ ಯಾನೆ ಕುಲಾಲರ ಸಂಘ ವತಿಯಿಂದ ಕೆಸರ್ದ ಗೊಬ್ಬುದ ರಂಗ್‌ ಸೀಸನ್ – 4

0
118

ಮೂಲ್ಯರ ಯಾನೆ ಕುಲಾಲರ ಸಂಘ (ರಿ.) ಶಿರ್ಲಾಲು – ಅಳದಂಗಡಿ ವತಿಯಿಂದ ಕೆಸರ್ದ ಗೊಬ್ಬುದ ರಂಗ್‌ಸೀಸನ್ – 4 09.11.2025ನೇ ಆದಿತ್ಯವಾರ ಕೊಚೋಟ್ಟು ಶ್ರೀ ಮೋಂಟ ಮೂಲ್ಯ ಇವರ ಗದ್ದೆಯಲ್ಲಿ ನಡೆಯಲಿದೆ.

ಬೆಳಿಗ್ಗೆ 8:30 ಗಂಟೆಗೆ ಉದ್ಘಾಟನೆ ನಡೆಯಲಿದೆ.

ಪಂದ್ಯಾಟಗಳು: ಪುರುಚರಿಗೆ ವಾಲಿಬಾಲ್, ಕಬಡ್ಡಿ, ಹಗ್ಗ ಜಗ್ಗಾಟ ಮಹಿಳೆಯರಿಗೆ ತ್ರೋಬಾಲ್, ಸಂಗೀತ ಕುರ್ಚಿ, ಹಗ್ಗಜಗ್ಗಾಟ ಮಕ್ಕಳಿಗೆ ವಿಶೇಷ ಆಟಗಳು ನಡೆಯಲಿದೆ. ಸ್ವಜಾತಿ ಬಂಧುಗಳಿಗೆ ಮುಕ್ತ ಅವಕಾಶ. ಈ ಕಾರ್ಯಕ್ರಮಕ್ಕೆ ಎಲ್ಲಾ ಸ್ವಜಾತಿ ಭಾಂದವರು ತಪ್ಪದೇ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಮಾಡಿಕೊಡಬೇಕಾಗಿ ವಿನಂತಿ

LEAVE A REPLY

Please enter your comment!
Please enter your name here