ಶಿವ ಸಂಜೀವಿನಿ ಸುರಗಿರಿ ವತಿಯಿಂದ ಅನಾರೋಗ್ಯ ಚಿಕಿತ್ಸೆಗೆ ಸಹಾಯಧನ

0
21

ಪಕ್ಷಿಕೆರೆ : ಶಿವ ಸಂಜೀವಿನಿ ಸುರಗಿರಿ ವತಿಯಿಂದ ಬಲವಿನಗುಡ್ಡೆ ತಂಬೊಟ್ಟು ನಿವಾಸಿ ವಾರಿಜ ಆಚಾರ್ಯ ಇವರಿಗೆ ಅನಾರೋಗ್ಯದ ಚಿಕಿತ್ಸೆಗಾಗಿ ಸಹಾಯಧನವನ್ನು ನೀಡಲಾಯಿತು . ಈ ಸಂದರ್ಭದಲ್ಲಿ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here