ಸಿಂಹ ಸಂಕ್ರಮಣ: ಧರ್ಮಸ್ಥಳದಲ್ಲಿ ವಿತರಣೆಯಾಯಿತು ಕ್ವಿಂಟಾಲುಗಟ್ಟಲೆ ಪಡಿಕಾಳುಗಳು!

0
143

ಉಜಿರೆ: ಧರ್ಮಸ್ಥಳದ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಸಿಂಹ ಸಂಕ್ರಮಣದ ದಿನವಾದ ಆ. 16 ರಂದು ಶನಿವಾರ ತೆಂಗಿನ ಎಣ್ಣೆ ಮತ್ತು ಪಡಿಕಾಳು ವಿತರಿಸಲಾಯಿತು.
ವಿತರಿಸಿದ ಒಟ್ಟು ಪಡಿಕಾಳು: ಬೆಳ್ತಿಗೆ ಅಕ್ಕಿ 7,268 ಕೆ.ಜಿ., ಪಡಿಕಾಳು: 1453 ಕೆ.ಜಿ., ಮೆಣಸು: 581 ಕೆ.ಜಿ., ಉಪ್ಪು: 1453 ಕೆ.ಜಿ., ತೆಂಗಿನ ಎಣ್ಣೆ: 3507 ಲೀ.

LEAVE A REPLY

Please enter your comment!
Please enter your name here